Surprise Me!

Gujarat :A Baby Born In Ambulance Surrounded By 12 Lions In The Forest | Oneinida Kannada

2017-07-03 7 Dailymotion

Manguben Makwana a resident of Lunasapur village of Gujarat, gave birth to child when 12 lions surrounded the ambulance which was moving towards hospital in Gir Forest area. <br /> <br />ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಿಂದ ಜೂನ್ 29ರ ಮಧ್ಯರಾತ್ರಿ 2:30ರ ಸುಮಾರಿಗೆ ತುಂಬು ಗರ್ಭಿಣಿಯನ್ನು ಹೆರಿಗೆಗಾಗಿ ಕರೆಯೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ಗಿರ್ ಅರಣ್ಯ ಮಾರ್ಗದಲ್ಲಿ ಅಡ್ಡಗಟ್ಟಿ ಸಿಂಹಗಳು ಸುತ್ತುವರಿದಿದ್ದ ಘಟನೆ ಜೂನ್ 29ರ ರಾತ್ರಿ ನಡೆದಿದ್ದು, ಆ ಸಂದರ್ಭದಲ್ಲೇ ಆ್ಯಂಬುಲೆನ್ಸ್ ಒಳಗಿದ್ದ ತಾಯಿಯು ಮಗುವಿಗೆ ಜನ್ಮ ನೀಡಿದ್ದಾಳೆ. <br />

Buy Now on CodeCanyon